GOVT. OF KARNATAKA

ಕರ್ನಾಟಕ ಸರ್ಕಾರ

ಕೊಡಗು ಜಿಲ್ಲೆ

ಅಧಿಕೃತ ವೆಬ್ ಸೈಟ್

ಕೊಡಗು ಜಿಲ್ಲೆಯ ಅಧಿಕೃತ ವೆಬ್ ಸೈಟ್ ಗೆ ಸ್ವಾಗತ

 
ಕೊಡಗು ಬಗ್ಗೆ

ಕೊಡಗು (ಕೂರ್ಗ್) ಜಿಲ್ಲೆ, ಕರ್ನಾಟಕದಲ್ಲಿ ದಟ್ಟಅರಣ್ಯದಿಂದ ಕೂಡಿದ ಹಾಗೂ ಅತೀ ಸುಂದರವಾದ ಬೆಟ್ಟಗುಡ್ಡಗಳ ಹೊಂದಿರುವ ಪಶ್ಚಿಮ ಘಟ್ಟಕ ಕರಾವಳಿ ಪ್ರದೇಶವಾಗಿದೆ. ಜಿಲ್ಲೆಯು ನೈರುತ್ಯ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ 4,102 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ( 1,584 ಚ.ಮೀ) ಹೊಂದಿದೆ ಹೆಚ್ಚು ಓದಿ

 
ಜಿಲ್ಲೆಯ ಆಡಳಿತ

ಜಿಲ್ಲಾಡಳಿತವು ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ವಿವಿಧ ಶಾಖೆಯಲ್ಲಿ ಕಾರ್ಯನಿರ್ವಹಿಸುವುದರ ಮೂಲಕ ಕಾನೂನು ಪರಿಪಾಲನೆಯನ್ನು ನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಯು ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಹೆಚ್ಚು ಓದಿ

 
DC
ಶ್ರೀಮತಿ ಶ್ರೀವಿದ್ಯಾ ಪಿ . ಐ , ಭಾ.ಆ.ಸೇ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ
ದೂರವಾಣಿ :08272-225500(ಕಛೇರಿ),
225900 ( ಫ್ಯಾಕ್ಸ್)
ಇ-ಮೇಲ್: dckodagu[at]nic[dot]in
SP
ಶ್ರೀ ಪಿ ರಾಜೇಂದ್ರ ಪ್ರಸಾದ್  ಭಾ.ಪೋ.ಸೇ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದೂರವಾಣಿ:08272-229000(ಕಛೇರಿ),
228330(ಫ್ಯಾಕ್ಸ್)
ಇ-ಮೇಲ್: sp-kodagu [at] karnataka [dot] gov[dot]in
 
ಜಿಲ್ಲಾಪಂಚಾಯತ್ ಆಡಳಿತ
ಜಿಲ್ಲಾ ಪಂಚಾಯತ್ ಕಚೇರಿಯ ನಯವಾದ ಕಾರ್ಯಾಚರಣೆ ಮತ್ತು ಆಡಳಿತ ಸಾಗಿಸಲು ಸರ್ಕಾರದಿಂದ ಗೊತ್ತುಪಡಿಸಿದ "ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ" ಎಂದು ರಾಜ್ಯ ಸರ್ಕಾರದಿಂದ ನೇಮಕ ಮಾಡಲಾಗುತ್ತದೆ. ಇವರು ಜಿಲ್ಲಾ ಪಂಚಾಯತ್ ಆಡಳಿತ ನೋಡಿಕೊಳ್ಳುತ್ತಾರೆ. ಹೆಚ್ಚು ಓದಿ
CEO
ಪ್ರಶಾಂತ್ ಕುಮಾರ್ ಮಿಶ್ರಾ  ಭಾ.ಆ.ಸೇ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ದೂರವಾಣಿ:08272-221393(ಕಛೇರಿ),
228905(ಫ್ಯಾಕ್ಸ್)
ಇ-ಮೇಲ್: ceokodagu[at]nic[dot]in
 
ಜಿಲ್ಲೆಯ ಭೂಪಟಗಳು Maps of Kodagu District ಹೆಚ್ಚು ವೀಕ್ಷಿಸಲು
ಜಿಲ್ಲೆಯ ಸಾರಾಂಶ
 
ಜಿಲ್ಲೆಯ ಜನಸಂಖ್ಯೆ 554519 (2011 ಜನಗಣತಿ)
ಪ್ರದೇಶ (ಚದರ. ಕಿಮೀ) 4102
ಹೋಬಳಿ ಸಂಖ್ಯೆ 16
ಲೋಕಸಭಾ ಸದಸ್ಯರ ಸಂಖ್ಯೆ 1
ವಿಧಾನಸಭಾ ಸದಸ್ಯರ ಸಂಖ್ಯೆ 2
ವಿಧಾನ ಪರಿಷತ್ ಸದಸ್ಯರ ಸಂಖ್ಯೆ 4
ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ 29
ತಾಲ್ಲೂಕು ಪಂಚಾಯತ್ ಸದಸ್ಯರ ಸಂಖ್ಯೆ 50
ಹಳ್ಳಿಗಳ ಸಂಖ್ಯೆ 528
ಗ್ರಾಮ ಪಂಚಾಯತ್ಗಳ ಸಂಖ್ಯೆ 104
ಗ್ರಾಮ ಪಂಚಾಯತ್ ಸದಸ್ಯರ ಸಂಖ್ಯೆ 1260
 
 
ಇತ್ತೀಚಿನ ನವೀಕರಣಗಳು/ ವಾರ್ತೆಗಳು/ ಎಚ್ಚರಿಕೆಗಳು.

 • ಜಿಲ್ಲಾಡಳಿತದಿಂದ ಸಲಹಾ ಟಿಪ್ಪಣಿ
 • ದಿನಾಂಕ 21.06.2018ರಂದು ನಡೆದ ರಿವರ್ ರಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ನಡವಳಿ
 • ರಿವರ್ ರಾಫ್ಟಿಂಗ್ ಪರವಾನಗಿ ಅರ್ಜಿ ನಮೂನೆ
 • ದಿನಾಂಕ 16.05.2018ರಂದು ನಡೆದ ರಿವರ್ ರಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ನಡವಳಿ
 • ಕರ್ನಾಟಕ ವಿಧಾನಸಭೆ ಸಾರ್ವತಿಕ ಚುನಾವಣೆ 2018 ರ ಪತ್ರಿಕಾ ಪ್ರಕಡಣೆ
 • ಶಿಕ್ಷಣ ಹಕ್ಕು ಕಾಯ್ದೆ

 • ರೈತರ ಬೆಳೆ ಸಮೀಕ್ಷೆ ಮೊಬೈಲ್ ತಂತ್ರಾಶ ಬಳಕೆದಾರರ ಕೈಪಿಡಿ


 •  
   
  ಇಲ್ಲಿ ಪಡೆಯುವಲ್ಲಿ

     ಮಡಿಕೇರಿಯು ಮಂಗಳೂರು, ಹಾಸನ,ಮೈಸೂರು, ಬೆಂಗಳೂರು ಮತ್ತು ಕೇರಳ ನೆರೆ ರಾಜ್ಯದ ಕಣ್ಣೂರು, ತಲಚೇರಿ ಹಾಗೂ ವಯಾನಾಡಿನೊಂದಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶದಿಂದ ಕೊಡಗು ತಲುಪಲು ಮೂರು ಘಾಟ್ ರಸ್ತೆ ಇರುತ್ತದೆ.
     ಮಂಗಳೂರಿನಿಂದ ಸಂಪಾಜೆ- ಮಡಿಕೇರಿ ಘಾಟ್ ರಸ್ತೆ. ಕಾಸರಗೋಡು, ಕನ್ನಂಗಾಡ್, ಮಾಲಂ, ಚಿತ್ತರಿಕ್ಕಳ್ ಯಿಂದ ಪಾಣತ್ತೂರು-ಭಾಗಮಂಡಲ ಘಾಟ್ ರಸ್ತೆ. ಕಣ್ಣೂರು- ತಲಚೇರಿ ಇರಿಟಿ ಮೂಲಕ ಮಾಕುಟ್ಟ -ಪೆರುಂಬಾಡಿ/ ವಿರಾಜಪೇಟೆ ಘಾಟ್ ರಸ್ತೆ. ಕೇರಳದ ತಲಚೇರಿ ಮತ್ತು ಕಣ್ಣೂರು, ಹಾಗೂ ಕರ್ನಾಟಕದ ಮಂಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಯ ರೈಲ್ವೆ ನಿಲ್ದಾಣಗಳು ಜಿಲ್ಲೆಗೆ ಹತ್ತಿರವಿರುತ್ತದೆ. ಮೈಸೂರು ಹಾಗೂ ಮಂಗಳೂರಿನ ವಿಮಾನ ನಿಲ್ದಾಣಗಳು ಜಿಲ್ಲೆಗೆ ಹತ್ತಿರವಾಗಿರುತ್ತದೆ. ಮೈಸೂರು ವಿಮಾನ ನಿಲ್ದಾಣವು ಮಡಿಕೇರಿಯಿಂದ130ಕಿಮೀ ಹಾಗೂ ವಿರಾಜಪೇಟೆಯಿಂದ 115 ಕಿಮೀ (71 ಮೈಲಿ ) ಅಂತರದಲ್ಲಿದೆ. ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಮಡಿಕೇರಿಯಿಂದ 140 ಕಿಮೀ (87 ಮೈಲಿ ) ಹಾಗೂ ವಿರಾಜಪೇಟೆ ಯಿಂದ 172ಕಿಮೀ (107 ಮೈಲಿ ) ಅಂತರದಲ್ಲಿದೆ. ಗ್ರೀನ್ ಫೀಲ್ಡ್ ಕಣ್ಣೂರು ವಿಮಾಣ ನಿಲ್ದಾಣವು ಮಡಿಕೇರಿಯಿಂದ 85 ಕಿಮೀ ಹಾಗೂ ವಿರಾಜಪೇಟೆಯಿಂದ 55 ಕಿಮೀ ಅಂತರದಲಿದ್ದು ಕೊಡಗು ಜಿಲ್ಲೆಗೆ ಅತ್ಯಂತ ಸಮೀಪವಾಗಿದೆ. ಮಂಗಳೂರಿನ ಪರಂಬೂರು ಬಂದರು ಮಡಿಕೇರಿಗೆ ಅತ್ಯಂತ ಸಮೀಪದ ಬಂದರಾಗಿದ್ದು, 145 ಕಿಮೀ (99 ಮೈಲಿ ) ಅಂತದಲ್ಲಿದೆ.